ತುಂಬಾ ದಿನಗಳ ನಂತರ ಹೊಸ ಕನಸಿನೊಂದಿಗೆ ಬ್ಲಾಗಿಗೆ ಮರಳುತ್ತಿದ್ದೇನೆ... ನಿಮ್ಮ ಸಹಕಾರ ಮೊದಲಿನಂತೆಯೇ ಇರಲಿ...
ನವ ಮಾಸ ಉದರದಲಿ
ಬೆಚ್ಚಗೆ ಮಲಗಿದ್ದು
ಹೊಸ ಆಸೆ ಹೊಮ್ಮಿಸುತ
ನಸು ನಗುತ
ನೀ ಬರಲು...
ನಮ್ಮ ಕನಸುಗಳು
ನಿನ್ನ ಆಟಗಳೊಡನೆ
ಕೇಕೆಗಳೊಡನೆ
ನನಸಾಗಲಿ...
ನಿನ್ನ ನಗು
ಹೀಗೆಯೇ ಹೊಮ್ಮಿರಲು
ಎಲ್ಲರ ಆಶೀರ್ವಾದ
ನಿನಗಿರಲಿ...
ಪಾಪು ಮುದ್ದಾಗಿದೆ..
ReplyDeleteಸವಿ ಹರಕೆಗಳು.
ಮುದ್ದುಕ೦ದನೊಡನೆ ಬ್ಲಾಗಿಗೆ ಮರಳುತ್ತಿದ್ದೀರಿ! ಅಭಿನ೦ದನೆಗಳು! ಪಾಪುವಿಗೆ ನನ್ನ ಶುಭ ಹಾರೈಕೆ ಗಳು.
ReplyDeleteಮತ್ತೆ ಬ್ಲಾಗಿನ ಲೋಕಕ್ಕೆ ಸ್ವಾಗತ.ಮುದ್ದು ಕಂದನಿಗೆ ಆಶೀರ್ವಾದಗಳು.
ReplyDeleteನಿಮ್ಮ ಮಗುವಿಗೆ ಮತ್ತು ನಿಮಗೆ ಶುಭಾಶಯಗಳು
ReplyDeletemaraLi svaagata nimage....
ReplyDeletepaapuge susvaagata...
god bless the child....
cute paapu...shubhaashayagaLu
ReplyDeleteಮುದ್ದು ಮಗುವಿಗೆ ಸ್ವಾಗತ. ಬ್ಲಾಗಲೋಕಕ್ಕೆ ಮರಳಿದ ನಿಮಗೆ ಸುಸ್ವಾಗತ.
ReplyDeleteಮಗು ಮುದ್ದಾಗಿದೆ...ಕವನ ಸೊಗಸಾಗಿದೆ... ನೀವು ಮರಳಿದ್ದು ಸಂತಸದ ವಿಷಯ..
ReplyDeleteಪಾಪುವಿಗೆ ಮೊದಲು ದೃಷ್ಠ ತೆಗೆಯಿರಿ ಮೇಡಂ.
ReplyDeleteತುಂಬಾ ತೀವ್ರವಾಗಿ ಬರೆಯುತ್ತೀರಿ ಮುಂದುವರೆಸಿ.
ನಿಮಗೂ ನನ್ನ ಬ್ಲಾಗಿಗೆ ಸ್ವಾಗತ :
www.badari-poems.blogspot.com
www.badari-notes.blogspot.com
www.badaripoems.wordpress.com
ಕ೦ದ ಮುದ್ದಾಗಿದೆ.
ReplyDeleteಸುಸ್ವಾಗತ... ಅಭಿನ೦ದನೆಗಳು!
ಮಗುವಿಗೆ ಶುಭ ಹಾರೈಕೆಗಳು....
tumbaa sundara, muddina paapu
ReplyDeletenimagibbarigu paapugu shubha haaraike
ಪಾಪು ಮುದ್ದಾಗಿದೆ. ಕಂದನ ಬಗ್ಗೆ ಬರೆದ ಕವನವೂ ಸೊಗಸಾಗಿದೆ.
ReplyDeleteಶುಭಾಶಯಗಳು.
ನಿಮ್ಮ kavite ಚೆನ್ನಾಗಿದೆ , ಅಂದದ ಮಗುವಿನ ಚಿತ್ರ ಮುದ್ದಾಗಿದೆ , ನೀವು ಬ್ಲಾಗ್ಲೋಕಕ್ಕೆ ಮರಳಿದ್ದು ಖುಶಿನೀಡಿದೆ, ಬರವಣಿಗೆ ಮುಂದುವರೆಸಿ.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಮುದ್ದು ಮಗುವಿಗೆ ಶುಭಾಶಯಗಳು.
ReplyDeleteಪ್ರತಿಕ್ರಿಯಿಸಿ ಆಶೀರ್ವದಿಸಿದ ಎಲ್ಲರಿಗೂ ವಂದನೆಗಳು....
ReplyDeleteಪ್ರಗತಿ............
ReplyDeleteಕವಿತೆ ಚನ್ನಾಗಿದೆ, ಮಗುವಿನ ಮುದ್ದಾದ ಫೋಟೋ ಇಷ್ಟವಾಯ್ತು.........
ನಮ್ಮೆಲ್ಲರ ಶುಭ ಹಾರೈಕೆ ಮಗುವಿನೊಂದಿಗಿದೆ.