Tuesday, August 3, 2010

ಪರಿಸರ ಉಳಿಸಿ...



ಗಾಳಿ, ನೀರು, ಭೂಮಿ ಇವೆಲ್ಲ ನಿಸರ್ಗ  ಕೊಟ್ಟ ವರ
                       ಮಾಲಿನ್ಯ ಮಾಡಬೇಡಿ....

24 comments:

  1. ಚಿತ್ರ ಸ೦ದೇಶ ಚೆನ್ನಾಗಿದೆ.

    ಅನ೦ತ್

    ReplyDelete
  2. ಪ್ರಗತಿಯವರೇ,
    ಪರಿಸರದ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದಗಳು....
    ಚಿತ್ರ ಸಂದೇಶ ಚೆನ್ನಾಗಿದೆ.

    ReplyDelete
  3. ಪರಿಸರ ಕಾಳಜಿಯ ಸಂದೇಶ ಸಾರಿದ್ದೀರಿ, ಚೆನ್ನಾಗಿದೆ

    ReplyDelete
  4. ಧನ್ಯವಾದಗಳು ಅನಂತ್ ಸರ್...

    ReplyDelete
  5. ವಂದನೆಗಳು ಪ್ರವೀಣ್ ಸರ್, ಮಾನವನ ವಿಕೃತ ಅಭಿಲಾಷೆಗೆ ಪರಿಸರ ಬಲಿಯಾಗುತ್ತಿದೆ... ಹಿರಿಯರು ನಮಗೆ ಉಳಿಸಿದ ಈ ಆಸ್ತಿಯನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಅಲ್ವೇ?

    ReplyDelete
  6. ಧನ್ಯವಾದಗಳು ಭಟ್ ಸರ್...


    ಧನ್ಯವಾದಗಳು ದಿವ್ಯಾ ಅವರೇ..

    ReplyDelete
  7. ಪ್ರಗತಿ

    ಸುಂದರ ಚಿತ್ರ

    ಮುಂದುವರೆಯಲಿ

    ReplyDelete
  8. ಧನ್ಯವಾದಗಳು ಗುರುಮೂರ್ತಿ ಅವರೇ... ಪ್ರೋತ್ಸಾಹ ಹೀಗೆ ಇರಲಿ..

    ReplyDelete
  9. ಮೇಡಂ, ಇದೇ ಮೊದಲಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ. ಚಿತ್ರಸಂದೇಶ ಸುಂದರವಾಗಿದ್ದು, ಚಿಂತನೆಗೆ ಹಚ್ಚುತ್ತವೆ. ನಿಮ್ಮ ಬ್ಲಾಗಿನ ಹಿಂದಿನ ಸಂಚಿಕೆಗಳ ಬರಹಗಳನ್ನು ಓದಬೇಕಿದೆ.

    ಧನ್ಯವಾದಳು.

    ReplyDelete
  10. ಚಿತ್ತಾರಕ್ಕೆ ಸ್ವಾಗತ ಚಂದ್ರುರವರೆ, ಆಗಾಗ ಬಂದು ಪ್ರೋತ್ಸಾಹಿಸಿ... ಧನ್ಯವಾದಗಳು...

    ReplyDelete
  11. ಧನ್ಯವಾದಗಳು ಮನಮುಕ್ತಾ ಮೇಡಂ...

    ReplyDelete
  12. ಪ್ರಗತಿ...

    ನಾವು ಪರಿಸರವನ್ನು ರಕ್ಷಿಸಿದರೆ...
    ಪರಿಸರ ನಮ್ಮನ್ನು ರಕ್ಷಿಸುತ್ತದೆ..

    ಒಳ್ಳೆಯ ಸಂದೇಶಕ್ಕಾಗಿ ಧನ್ಯವಾದಗಳು..

    ReplyDelete
  13. ಪರಿಸರದ ಬಗ್ಗೆ ನಿಮ್ಮ ಕಾಳಜಿಗೆ ನನ್ನ ಶರಣು ಪ್ರಗತಿ ಇನ್ನೂ ಆಗಬೇಕು...ಪ್ರಗತಿ...

    ReplyDelete
  14. ಧನ್ಯವಾದಗಳು ವಸಂತ್...

    ReplyDelete
  15. ಉತ್ತಮ ಚಿತ್ರ ಸ೦ದೇಶ. ನನ್ನ ಬ್ಲಾಗ್ ಗೊಮ್ಮೆ ಭೇಟಿ ನೀಡಿ.

    ReplyDelete
  16. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಪ್ರಕಾಶಣ್ಣ.....

    ReplyDelete
  17. ವಂದನೆಗಳು ಅಜಾದ್ ಸರ್.. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಪ್ರಯತ್ನಿಸುತ್ತೇನೆ...

    ReplyDelete
  18. ಸೀತಾರಾಮ್ ಸರ್ ಮತ್ತು ಪ್ರಭಾಮಣಿ ಮೇಡಂ ಅವರಿಗೆ ಧನ್ಯವಾದಗಳು...

    ReplyDelete
  19. ಚಿತ್ರ ಚೆನ್ನಾಗಿದೆ. ಪರಿಸರ ಸಂದೇಶ ಈಗ ಎಂದಿಗಿಂತಲೂ ಅಗತ್ಯ

    ReplyDelete
  20. ಧನ್ಯವಾದಗಳು ದೀಪಸ್ಮಿತರವರಿಗೆ... ಆಗಾಗ ಬಂದು ಪ್ರೋತ್ಸಾಹಿಸುತ್ತಿರಿ...

    ReplyDelete