ಭಾರತವು ನಮ್ಮ ದೇಶ
ಹಲವು ಭಾಷೆಯ ನಾಡು
ಹಲವು ವೇಷದ ಜನರು
ಇರುವರಿಲ್ಲಿ ...
ಅಂದು ೧೫ರಂದು
ಅಗಸ್ಟ್ ತಿಂಗಳಿನಂದು ಸಿಕ್ಕಿತಿದಕ್ ಸ್ವಾತಂತ್ರ್ಯ
ಆಂಗ್ಲರಿಂದ...
ದುಡಿದರನೇಕ ಜನರು
ಮಡಿದರನೇಕ ಜನರು
ದೊರಕಿಸಲು ಸ್ವಾತಂತ್ರ್ಯ
ಭಾರತಕ್ಕೆ...
ಚಿಕ್ಕ ಮಕ್ಕಳ ಜೊತೆಗೆ
ನವ್ಯ ಪ್ರಜೆಗಳ ಜೊತೆಗೆ
ಅರ್ಪಿಸುವ ಶೃದ್ಧಾಂಜಲಿ
ಅವರಿಗೆಲ್ಲ...
ರಾಷ್ಟ್ರವನ್ನು ಉಳಿಸುವ
ರಾಷ್ಟ್ರಪ್ರೇಮ ಮೆರೆಸುವ
ವಿಶ್ವದಲ್ಲಿ...
Nice!
ReplyDeleteಚಿತ್ರಕ್ಕೆ ಉತ್ತಮ ಚಿತ್ರಣ ಪ್ರಗತಿ ಅವರೆ. ಭಾರತಾ೦ಬೆಗೆ ನಮ್ಮೆಲ್ಲರ ನಮನ.
ReplyDeleteಶುಭಾಶಯಗಳು
ಅನ೦ತ್
ಧನ್ಯವಾದಗಳು ಸೀತಾರಾಮ್ ಸರ್....
ReplyDeleteಚಿತ್ರ, ಚಿತ್ರಣವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಅನಂತರಾಜ್ ಸರ್ ಗೆ ವಂದನೆಗಳು...
ReplyDeleteನಮಸ್ಕಾರ,
ReplyDeleteಚಿತ್ರ-ಕವನದೊಂದಿಗೆ ಭಾರತಾಂಬೆಗೆ ನಮಿಸಿದ ಪರಿ ಚೆನ್ನಾಗಿದೆ.
ವಂದನೆಗಳು
Good one
ReplyDeleteಚಂದ್ರುರವರೇ, ನನ್ನ ಪ್ರಯತ್ನವನ್ನು ಇಷ್ಟಪಟ್ಟು ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು...
ReplyDeleteಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರು ಅವರಿಗೆ...
ReplyDeletenece one..... munduvarisi....chitra tumbaa poorakavaagide.....
ReplyDeleteನಿಮ್ಮ blog ಹುಡುಕುತ್ತಿದ್ದೆ. ಈಗ ಸಿಕ್ಕಿತು. ತುಂಬ ಸುಂದರವಾಗಿ ಬರೆದಿದ್ದೀರಿ. ಅಭಿನಂದನೆಗಳು.
ReplyDeleteತುಂಬಾ ಚನ್ನಾಗಿದೆ ನಿಮ್ಮ ಈ ಬರಹ ,
ReplyDeleteಭವ್ಯ ಬಾರತದ ವಿಶೇಷ ವನ್ನು ಸಾರುವ ನಿಮ್ಮ ಬರವಣಿಗೆ ತುಂಬಾ ಚನ್ನಾಗಿದೆ
SATISH N GOWDA
ನನ್ನ ಸ್ನೇಹಲೋಕ (ORKUT)
satishgowdagowda@gmail.com
ನನ್ನವಳ ಪ್ರೇಮಲೋಕ ( my blog)
http://nannavalaloka.blogspot.com/
ದಿನಕರ್ ಸರ್, ತುಂಬಾ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ...
ReplyDeleteಚಿತ್ತಾರ ವನ್ನು ಹುಡುಕಿಕೊಂಡು ಬಂದಿದ್ದಕ್ಕೆ ಧನ್ಯವಾದಗಳು ಸುನಾಥ್ ರವರೇ... ಆಗಾಗ ಬಂದು ಪ್ರೋತ್ಸಾಹಿಸಿ...
ReplyDeleteಧನ್ಯವಾದಗಳು ಸತೀಶ್...
ReplyDeleteಚೆ೦ದದ ಕವನ...ತು೦ಬಾ ಚೆನ್ನಾಗಿದೆ.
ReplyDeleteಮನದುಂಬಿದ ದೇಶಪ್ರೇಮದ ಕವಿತೆಗೆ ಧನ್ಯವಾದಗಳು ಪ್ರಗತಿ., ಆ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನೆನೆದುಕೊಂಡರೆ.... ಈ ರಾಜಕೀಯ ಪುಡಾರಿಗಳ ತಲೆಗಳನ್ನು ಚೆಂಡಾಡಬೇಕೆನಿಸುತ್ತದೆ...
ReplyDeleteNice!
ReplyDeleteವಂದನೆಗಳು ಮನಮುಕ್ತಾ ಮೇಡಂ...ವರಮಹಾಲಕ್ಷ್ಮೀ ಹಬ್ಬದ ಶುಭಾಷಯಗಳು...
ReplyDeleteBhat sir... thanks for your reply...
ReplyDeleteಧನ್ಯವಾದಗಳು ಗುರುಪ್ರಸಾದ್ ಅವರಿಗೆ... ಆಗಾಗ ಬರುತ್ತಿರಿ...
ReplyDeleteಬಹಳ ಸುನದರವಾದ ಕವನ. ನೀವು ನನ್ನ ಬ್ಲಾಗ್ಗೆ ಬಂದಿದ್ಹಿರಿ. ಅನೆತಕ ಮನಪುರ್ವಕ ಧನ್ಯವಾದಗಳು :) :)
ReplyDeleteಕ್ರಿಯೇಟಿವಿಟಿ.... ಧನ್ಯವಾದಗಳು.... ಆಗಾಗ ಬರುತ್ತಿರಿ...
ReplyDeleteಚನ್ನಾಗಿದೆ ಭಾರತಾಂಬೆಗೆ ಕವನದ ಮೂಲಕ ನಮನ
ReplyDeleteಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ReplyDeleteಭವ್ಯ ಭಾರತದ ಸ್ವಾತಂತ್ರೋತ್ಸವ,
ReplyDeleteಆಚರಿಸುವುದೇ ದಿವ್ಯ ಅನುಭವ.
ಜೈ ಭಾರತ ಮಾತೆ. ನಿಮ್ಮ ಕವನದ ಆಶಯ ಸೊಗಸಾಗಿದೆ.
ಚುಕ್ಕಿ ಅವರಿಗೆ ಚಿತ್ತಾರಕ್ಕೆ ಸ್ವಾಗತ... ಮತ್ತು ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು...
ReplyDelete