Thursday, July 1, 2010

ಮುದ್ದು ಮಗುವಿನ ಮುಗ್ಧ ನಗು...





10 comments:

  1. @Sitaram sir,
    ''ಆಗಿಬಿಡು ಮಗುವಾಗಿ ಬಿಡು
    ನೀ ದೊಡ್ದವನಾದಂತೆ'' ....
    ಅಂತ ಕವಿ ಒಬ್ರು ಹೇಳಿದಹಾಗೆ ಮಕ್ಕಳ ಮುಗ್ಧತೆ ಎಸ್ಟ್ ಚೆಂದ ಅಲ್ವಾ ಸರ್..
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  2. ಮಗುವಿನ ನಗು ನಿಮ್ಮ ಪೆನ್ಸಿಲ್ ನಲ್ಲಿ ಮೂಡಿರುವುದು ಚನ್ನಾಗಿದೆ

    ReplyDelete
  3. ಚಿತ್ತಾರಡ ಚಿತ್ರಗಳು ಪ್ರಯತ್ನಶೀಲ! ತಾವು ಇನ್ನೂ ಚೆನ್ನಾಗಿರುವ ಚಿತ್ರಗಳನ್ನು ಕೊಡಬಹುದು ಎನಿಸುತ್ತಿದೆ,ಅದನ್ನು ನಿರೀಕ್ಷಿಸುತ್ತೇನೆ ಧನ್ಯವಾದಗಳು

    ReplyDelete
  4. ನಿಮ್ಮೆಲ್ಲರ ಪ್ರೋತ್ಸಾಹ ಇದ್ರೆ ಖಂಡಿತ ಪ್ರಯತ್ನಿಸ್ತೇನೆ sir...
    ಪ್ರತಿಕ್ರಿಯೆಗೆ ಧನ್ಯವಾದಗಳು.. ಪ್ರೋತ್ಸಾಹ ಹೀಗೆ ಇರಲಿ...

    ReplyDelete
  5. ಪ್ರಗತಿ,,

    ಮಗುವಿನ ಮುಗ್ಧತೆ ತುಂಬಾ ಇಷ್ಟವಾಯ್ತು..
    ಅಂದವಾದ ಚಿತ್ರಗಳು..
    ನಿಮ್ಮಿಂದ ಇನ್ನೂ ಹೆಚ್ಚಿನ ಚಿತ್ರಗಳ ನಿರೀಕ್ಷೆಯಲ್ಲಿರುವೆ..

    ಚೇತನಾ

    ReplyDelete
  6. ಕಮೆಂಟಿಸಿದ್ದಕ್ಕೆ ತುಂಬಾ ಧನ್ಯವಾದಗಳು ಚೇತನಾ ಮೇಡಂ.. ನಿಮ್ಮ ನಿರೀಕ್ಷೆಗೆ ತಲುಪಲು ಪ್ರಯತ್ನಿಸುತ್ತೇನೆ.....

    ReplyDelete
  7. ಪಾಪು ಚಿತ್ರ ಬಹಳ ಚೆನ್ನಾಗಿದೆ. ಒಳ್ಳೆಯ ಕಲೆ.

    ReplyDelete
  8. ಚಿತ್ತಾರಕ್ಕೆ ಸ್ವಾಗತ ವಿಕಾಸ್ ಅವರಿಗೆ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete