ನಮ್ಮೂರು ಬನವಾಸಿ
ಈಗಿಲ್ಲ ಇಲ್ಲಿ ವನರಾಶಿ..
ಇಲ್ಲುಂಟು ದೇವಾಲಯ,
ಅದೇ ಫೇಮಸ್ ಶಿವಾಲಯ..
ಇಲ್ಲಿ ಆಳಿದ್ದಾರೆ ಚಾಲುಕ್ಯ, ಕದಂಬ,
ಅದಕ್ಕೆ ಸಾಕ್ಷಿ ಕಲಾಕಂಬ...
ಇಲ್ಲಿ ಹರಿದದ್ದು ವರದಾ ನದಿ,
ಬೇಸಿಗೇಲಿ ಕಾಣೋದು ಹೊಳೆ ಬದಿ!
ಇಲ್ಲಿದೆ ಪಂಪವನ,
ಈಗೀಗ ಆಗ್ತಿದೆ ಬೋಳುಬನ!
ಪಂಪನಿಗೊತ್ತಿತ್ತು ಇಲ್ಲಿಯ ಮಹಿಮೆ,
ಅದಕ್ಕೆ ಹೇಳಿದ್ದಾನೆ ಇದಕ್ಕೆ ಉಪಮೆ...
ಇದಕ್ಕೆ ಬಿರುದು ದಕ್ಷಿಣ ಕಾಶಿ,
ಕಾಶಿ ಕಾಣದವರಿಗೆ ಇದೇ ವಾಸಿ..
ಬನ್ನಿರಿ ಬನವಾಸಿಗೆ,
ಶ್ರೀ ಮಧುಕೇಶನ ದರುಶನಕೆ...
ಪ್ರಗತಿಯವರೆ, ಉತ್ತಮ ಚಿತ್ರಗಳು..ಹೂ೦ ಈ ಸಲ..ಶೀರ್ಷಿಕೆಯೊಡನೆ ಬರಹವನ್ನು ಚೆ೦ದ ಬರಿದಿದ್ದೀರಿ..ನಿಮ್ಮೂರಿಗೆ ನಾನು ಸಾಕಷ್ಟು ಸಲ ಭೇಟಿ ನೀಡಿದ್ದೇನೆ..ಹಾಗೇ ಶಿರಸಿ ಮಾರಮ್ಮನನ್ನೂ ಕೂಡ.. ಉತ್ತಮ ಚಿತ್ರಗಳಿಗೆ, ವಿವರಗಳಿಗೆ ವ೦ದನೆಗಳು.
ReplyDeleteಅನ೦ತ್
chitragalannu chennaagi barediddeeri..
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು ಅನಂತ್ ಸರ್ ,
ReplyDeleteಶಿರಸಿ ಮಾರಿಕಾಂಬ ದೇವಸ್ಥಾನ ತುಂಬಾ ಪ್ರಸಿದ್ಧ.. ಸಖತ್ ಯಾತ್ರಿಗಳು ಬರ್ತಾರೆ ನೋಡ್ಲಿಕ್ಕೆ... ಆಗಾಗ ಬರುತ್ತಿರಿ..
ಪ್ರತಿಕ್ರಿಯೆಗೆ ಧನ್ಯವಾದಗಳು ವಸಂತ್,,,
ReplyDeleteಆಗಾಗ ಬರುತ್ತಿರಿ..
chukki chittara ...
ReplyDeleteblog ge swagata.. heege pratikrayisuttiri...
ಓಹ್! ನಿಮ್ಮದು ಬನವಾಸಿಯೇ? ಅಲ್ಲಿ ನನ್ನ ಫೋಟೊಗ್ರಫಿ ಗೆಳೆಯನೊಬ್ಬನಿದ್ದಾನೆ ವಿ.ಡಿ.ಭಟ್ ಅಂತ. ಆತನದು ಒಂದು ಬ್ಲಾಗ್ ಇದೆ ಪಂಪವನ ಅಂತ. ಫೋಟೊಗ್ರಫಿಬ್ಲಾಗ್ ಚೆನ್ನಾಗಿದೆ. ನೀವು ನೋಡಿ.
ReplyDeletehttp://vdbhatsugavi.blogspot.com/
ಧನ್ಯವಾದಗಳು ಶಿವು ಸರ್...
ReplyDeleteV.D.ಭಟ್ ಅವರನ್ನು ಪರಿಚಯಿಸಿದ್ದಕ್ಕೆ... ಆಗಾಗ ಬರುತ್ತಿರಿ..
ಪ್ರಗತಿ...
ReplyDeleteಚಂದದ ಫೋಟೊಗಳು..
ಅದಕ್ಕೊಪ್ಪುವ ಒಕ್ಕಣಿಕೆಗಳು..
ನಿಜ ಬನವಾಸಿ ಅಲಕ್ಷಿತವಾಗಿದೆ..
ಇನ್ನಷ್ಟು ಸೌಲಭ್ಯಗಳು ಅಲ್ಲಿದ್ದರೆ ಸುಂದರ ಪ್ರವಾಸಿತಾಣವಾಗುತ್ತಿತ್ತು... ಅಲ್ಲವೆ?
ಚೆನ್ನಾಗಿದೆ, ನಾನು ಬನವಾಸಿಗೆ ಬಂದಾಗ ತ್ರೈಲೋಕ್ಯ ಮಂಟಪವನ್ನು ಬಹಳ ಇಷ್ಟಪಟ್ಟೆ, ಅಲ್ಲಿನ ಶಿಲೆಯ ಮಂಚ ಕದಂಬರ ಕಥೆ ಹೇಳುತ್ತದಲ್ಲವೇ ? Nice Effort
ReplyDeleteಪ್ರಗತಿ ..
ReplyDeleteಒಳ್ಳೆ ಚಿತ್ರ ಬರಹ ,,, ಬನವಾಸಿಯ ನೆನಪು ಮರುಕಳಿಸಿತು ,,
wow..very nice:))
ReplyDeletevery nice
ReplyDeletenice photos!!!
ReplyDeletePoem also nice!!!
Pragati,,
ReplyDeleteThanx for following my blog and for leaving the comment as well..
Nice pictures and nice poem too..
Keep visiting my blog..
ಹೌದು ಪ್ರಕಾಶಣ್ಣ,
ReplyDeleteಪ್ರವಾಸೋದ್ಯಮ ಇಲಾಖೆ ಏನೇನೋ ಮಾಡೋದು ಹೌದು, ಆದರೆ ಯಾವ್ದೂ ಪ್ರಯೋಜನಕ್ಕೆ ಬರ್ತಿಲ್ಲ...
ಧನ್ಯವಾದಗಳು.. ಪ್ರೋತ್ಸಾಹ ಇರಲಿ...
ಧನ್ಯವಾದಗಳು ಭಟ್ ಸರ್,
ReplyDeleteತ್ರೈಲೋಕ್ಯ ಮಂಟಪ ಹಾಗೂ ಕಲ್ಲು ಮಂಚದ ಕೆತ್ತನೆ ಮನೋಹರವಾಗಿದೆ.. ಕಲ್ಲು ಮಂಚವನ್ನು ಕೇವಲ 10 ಪೀಸ್ ಕಲ್ಲಿನಿಂದ ಮಾಡಲಾಗಿದೆ..
ಜಾತ್ರೆಯ ಸಮಯದಲ್ಲಿ(ಮಾರ್ಚ್) ಉತ್ಸವ ಮೂರ್ತಿಯ ಪೂಜೆಗೆ ಇದನ್ನು ಉಪಯೋಗಿಸುತ್ತಾರೆ..
ಧನ್ಯವಾದಗಳು ಶ್ರಿಧರಣ್ಣ.... ಪ್ರೋತ್ಸಾಹಿಸುತ್ತಿರಿ...
ReplyDeleteVanitha & Manasu Madam,
ReplyDeletethanks alot... keep visiting...
ಧನ್ಯವಾದಗಳು ಸೀತಾರಾಮ್ ಸರ್... & ಚೇತನಾ ಮೇಡಂ..
ReplyDeleteAlle hattiradallondu kere mattu shivadevasthana ide yalva? Adu nan personal favorite kanri. Adradoo photo haak bahudittu ansutte!
ReplyDeleteಗುರು ಸರ್,
ReplyDeleteಬ್ಲಾಗ್ ಗೆ ಸ್ವಾಗತ... ಹೌದು... ಅದೇ ಪಂಪವನ.... ಬನವಾಸಿಯ ಎಲ್ಲ ಫೋಟೋ ಇನ್ನೊಮ್ಮೆ ಹಾಕ್ತೇನೆ... ಬರುತ್ತಿರಿ...