Tuesday, September 20, 2011

ಮರಳಿ ಬ್ಲಾಗಿಗೆ...

ತುಂಬಾ ದಿನಗಳ ನಂತರ ಹೊಸ ಕನಸಿನೊಂದಿಗೆ ಬ್ಲಾಗಿಗೆ ಮರಳುತ್ತಿದ್ದೇನೆ... ನಿಮ್ಮ ಸಹಕಾರ ಮೊದಲಿನಂತೆಯೇ ಇರಲಿ...

ನವ ಮಾಸ ಉದರದಲಿ
ಬೆಚ್ಚಗೆ ಮಲಗಿದ್ದು
ಹೊಸ ಆಸೆ ಹೊಮ್ಮಿಸುತ
ನಸು ನಗುತ 
ನೀ ಬರಲು...
ನಮ್ಮ ಕನಸುಗಳು
ನಿನ್ನ ಆಟಗಳೊಡನೆ
ಕೇಕೆಗಳೊಡನೆ 
ನನಸಾಗಲಿ...
ನಿನ್ನ ನಗು
ಹೀಗೆಯೇ ಹೊಮ್ಮಿರಲು
ಎಲ್ಲರ ಆಶೀರ್ವಾದ
ನಿನಗಿರಲಿ...  
      

16 comments:

  1. ಪಾಪು ಮುದ್ದಾಗಿದೆ..
    ಸವಿ ಹರಕೆಗಳು.

    ReplyDelete
  2. ಮುದ್ದುಕ೦ದನೊಡನೆ ಬ್ಲಾಗಿಗೆ ಮರಳುತ್ತಿದ್ದೀರಿ! ಅಭಿನ೦ದನೆಗಳು! ಪಾಪುವಿಗೆ ನನ್ನ ಶುಭ ಹಾರೈಕೆ ಗಳು.

    ReplyDelete
  3. ಮತ್ತೆ ಬ್ಲಾಗಿನ ಲೋಕಕ್ಕೆ ಸ್ವಾಗತ.ಮುದ್ದು ಕಂದನಿಗೆ ಆಶೀರ್ವಾದಗಳು.

    ReplyDelete
  4. ನಿಮ್ಮ ಮಗುವಿಗೆ ಮತ್ತು ನಿಮಗೆ ಶುಭಾಶಯಗಳು

    ReplyDelete
  5. maraLi svaagata nimage....

    paapuge susvaagata...

    god bless the child....

    ReplyDelete
  6. ಮುದ್ದು ಮಗುವಿಗೆ ಸ್ವಾಗತ. ಬ್ಲಾಗಲೋಕಕ್ಕೆ ಮರಳಿದ ನಿಮಗೆ ಸುಸ್ವಾಗತ.

    ReplyDelete
  7. ಮಗು ಮುದ್ದಾಗಿದೆ...ಕವನ ಸೊಗಸಾಗಿದೆ... ನೀವು ಮರಳಿದ್ದು ಸಂತಸದ ವಿಷಯ..

    ReplyDelete
  8. ಪಾಪುವಿಗೆ ಮೊದಲು ದೃಷ್ಠ ತೆಗೆಯಿರಿ ಮೇಡಂ.
    ತುಂಬಾ ತೀವ್ರವಾಗಿ ಬರೆಯುತ್ತೀರಿ ಮುಂದುವರೆಸಿ.

    ನಿಮಗೂ ನನ್ನ ಬ್ಲಾಗಿಗೆ ಸ್ವಾಗತ :
    www.badari-poems.blogspot.com
    www.badari-notes.blogspot.com
    www.badaripoems.wordpress.com

    ReplyDelete
  9. ಕ೦ದ ಮುದ್ದಾಗಿದೆ.
    ಸುಸ್ವಾಗತ... ಅಭಿನ೦ದನೆಗಳು!
    ಮಗುವಿಗೆ ಶುಭ ಹಾರೈಕೆಗಳು....

    ReplyDelete
  10. tumbaa sundara, muddina paapu

    nimagibbarigu paapugu shubha haaraike

    ReplyDelete
  11. ಪಾಪು ಮುದ್ದಾಗಿದೆ. ಕಂದನ ಬಗ್ಗೆ ಬರೆದ ಕವನವೂ ಸೊಗಸಾಗಿದೆ.
    ಶುಭಾಶಯಗಳು.

    ReplyDelete
  12. ನಿಮ್ಮ kavite ಚೆನ್ನಾಗಿದೆ , ಅಂದದ ಮಗುವಿನ ಚಿತ್ರ ಮುದ್ದಾಗಿದೆ , ನೀವು ಬ್ಲಾಗ್ಲೋಕಕ್ಕೆ ಮರಳಿದ್ದು ಖುಶಿನೀಡಿದೆ, ಬರವಣಿಗೆ ಮುಂದುವರೆಸಿ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  13. ಮುದ್ದು ಮಗುವಿಗೆ ಶುಭಾಶಯಗಳು.

    ReplyDelete
  14. ಪ್ರತಿಕ್ರಿಯಿಸಿ ಆಶೀರ್ವದಿಸಿದ ಎಲ್ಲರಿಗೂ ವಂದನೆಗಳು....

    ReplyDelete
  15. ಪ್ರಗತಿ............
    ಕವಿತೆ ಚನ್ನಾಗಿದೆ, ಮಗುವಿನ ಮುದ್ದಾದ ಫೋಟೋ ಇಷ್ಟವಾಯ್ತು.........
    ನಮ್ಮೆಲ್ಲರ ಶುಭ ಹಾರೈಕೆ ಮಗುವಿನೊಂದಿಗಿದೆ.

    ReplyDelete